Questions about life Kannada Podcast
Welcome to the program 'Questions About Life - Kannada.' Here, we share important insights and practical answers related to the aspects of life we face every day. From personal struggles, family challenges, to matters of relationships, this program touches our real-life experiences. Each week reminds us that God is working in our daily lives, providing hope and guidance. We are very happy to have you here.
Please whatsapp/call: +91 +91 9902606453, +91 6364252164
Email: info@febaonline.org

Episodes

6 days ago
6 days ago
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಕಾರ್ಯಕ್ರಮವು ದುಃಖ ಮತ್ತು ನಷ್ಟದ ಕುರಿತು ಪ್ರಶ್ನೆಗಳನ್ನು ಒಳಗೊಂಡಿದೆ.
ಜೀವನದಲ್ಲಿನ ನಷ್ಟವು ಹೇಗೆ ಅನೇಕ ಭಾವನಾತ್ಮಕ ಪ್ರತಿಕ್ರಿಯೆಗಳಿಗೂ ಹಾಗೂ ಜೀವನದ ವಿವಿಧ ಹಂತಗಳಿಗೂ ದಾರಿ ಮಾಡಿಕೊಡುತ್ತದೆ ಎಂಬುದನ್ನು ಶ್ರೋತರು ಅರಿತುಕೊಳ್ಳುವಂತೆ ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದಲ್ಲದೆ, ಶೋಕಿಸುವ ಪ್ರಕ್ರಿಯೆಯನ್ನು ವ್ಯಕ್ತಿಯು ಒಬ್ಬನೇ ಎದುರಿಸುವುದಕ್ಕಿಂತಲೂ, ಅದನ್ನು ಆರೋಗ್ಯಕರ ಮತ್ತು ಸಮರ್ಪಕವಾದ ರೀತಿಯಲ್ಲಿ ದಾಟಿಹೋಗಲು ಸಹಾಯ ಮಾಡುವ ವಿವಿಧ ಸಂಪನ್ಮೂಲಗಳನ್ನೂ ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾಗುತ್ತದೆ.
Spotify app ನಲ್ಲಿ QAL ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.
#questionsaboulifekannada #podcast #kannada #questions #life

7 days ago

Tuesday Mar 17, 2026
Episode 11 ಪರ್ವತದ ಪ್ರಸಂಗ/The sermon on the mount | Questions about Life |
Tuesday Mar 17, 2026
Tuesday Mar 17, 2026
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಸಂಚಿಕೆಯಲ್ಲಿ ಪರ್ವತದ ಪ್ರಸಂಗ ಕುರಿತು ಚರ್ಚಿಸಲಾಗುತ್ತದೆ.
ಇದು ಕರ್ತನಾದ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ನೀಡಿದ ಉಪದೇಶವಾಗಿದೆ. ಮತ್ತಾಯ 5:1ರಲ್ಲಿ ಅಪೋಸ್ತಲ ಮತ್ತಾಯನು, ಯೇಸು ಜನಸಮೂಹವನ್ನು ನೋಡಿ ಕುಳಿತುಕೊಂಡು ಅವರಿಗೆ ಬೋಧಿಸಲು ಪ್ರಾರಂಭಿಸಿದನು ಎಂದು ಬರೆಯುತ್ತಾನೆ. ಇಲ್ಲಿ ಬಳಸಲ್ಪಟ್ಟಿರುವ ಗ್ರೀಕ್ ಭಾಷೆಯ “ಬೋಧಿಸು” ಎಂಬ ಕ್ರಿಯಾಪದದ ಕಾಲರೂಪವು ನಿರಂತರ ಹಾಗೂ ಪುನರಾವರ್ತಿತ ಕ್ರಿಯೆಯನ್ನು ಸೂಚಿಸುತ್ತದೆ. ಅಂದರೆ, ಕರ್ತನಾದ ಯೇಸು ಕ್ರಿಸ್ತನು ಈ ಉಪದೇಶವನ್ನು ಪರ್ವತದ ಮೇಲೆ ಒಂದೇ ಬಾರಿ ಮಾತ್ರ ನೀಡದೆ, ತನ್ನ ಭೌಮಿಕ ಸೇವೆಯ ಸಂಪೂರ್ಣ ಅವಧಿಯಲ್ಲಿಯೂ ಪುನಃ ಪುನಃ ಬೋಧಿಸುತ್ತಿದ್ದನು. ಇದು ಅವನ ಸೇವೆಯಾದ್ಯಂತ ಅವನು ನೀಡಿದ ಬೋಧನೆಯ ಸಾರವಾಗಿದೆ. ಆದ್ದರಿಂದ, ಕರ್ತನಾದ ಯೇಸು ಕ್ರಿಸ್ತನ ಬೋಧನೆಯ ಹೃದಯಭಾಗವನ್ನು ಸ್ಪರ್ಶಿಸುವುದರಿಂದ, ಈ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದೆ.
Spotify app ನಲ್ಲಿ QAL ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.
#questionsaboulifekannada #podcast #kannada #questions #life

Monday Mar 16, 2026

Tuesday Mar 10, 2026
Episode - 10 ಯೇಸು ಯಾರು/Who is Jesus? | Questions about Life |
Tuesday Mar 10, 2026
Tuesday Mar 10, 2026
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಕಾರ್ಯಕ್ರಮವು ಯೇಸು ಕ್ರಿಸ್ತನ ಕುರಿತು ಪ್ರಶ್ನೆಗಳನ್ನು ಒಳಗೊಂಡಿದೆ.
ಈ ಕಾರ್ಯಕ್ರಮವು ಯೇಸು ಯಾರು, ಅವರ ಸ್ವರೂಪವೇನು, ಮತ್ತು ಅವರು ಭೂಮಿಗೆ ಬಂದ ಉದ್ದೇಶವೇನು ಎಂಬುದನ್ನು ಶ್ರೋತರು ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಹಾಯ ಮಾಡುವಂತೆ ರೂಪಿಸಲಾಗಿದೆ. ಶ್ರೋತರಿಗೆ ಯೇಸು ಕ್ರಿಸ್ತನನ್ನು ರಕ್ಷಕರಾಗಿ ನಂಬಿ, ಅವನನ್ನು ಅನುಸರಿಸಲು ಪ್ರೋತ್ಸಾಹ ನೀಡಲಾಗುತ್ತದೆ.
Spotify app ನಲ್ಲಿ QAL ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.
#questionsaboulifekannada #podcast #kannada #questions #life

Monday Mar 09, 2026
Episode - 10 PROMO-ಯೇಸು ಯಾರು/Who is Jesus? | Questions about Life |
Monday Mar 09, 2026
Monday Mar 09, 2026
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಕಾರ್ಯಕ್ರಮವು ಯೇಸು ಕ್ರಿಸ್ತನ ಕುರಿತು ಪ್ರಶ್ನೆಗಳನ್ನು ಒಳಗೊಂಡಿದೆ.
ಈ ಕಾರ್ಯಕ್ರಮವು ಯೇಸು ಯಾರು, ಅವರ ಸ್ವರೂಪವೇನು, ಮತ್ತು ಅವರು ಭೂಮಿಗೆ ಬಂದ ಉದ್ದೇಶವೇನು ಎಂಬುದನ್ನು ಶ್ರೋತರು ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಹಾಯ ಮಾಡುವಂತೆ ರೂಪಿಸಲಾಗಿದೆ. ಶ್ರೋತರಿಗೆ ಯೇಸು ಕ್ರಿಸ್ತನನ್ನು ರಕ್ಷಕರಾಗಿ ನಂಬಿ, ಅವನನ್ನು ಅನುಸರಿಸಲು ಪ್ರೋತ್ಸಾಹ ನೀಡಲಾಗುತ್ತದೆ.
Spotify app ನಲ್ಲಿ QAL ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.
#questionsaboulifekannada #podcast #kannada #questions #life

Tuesday Mar 03, 2026
Episode - 09 ದೇವರ ಕುರಿತಾದ ಪ್ರಶ್ನೆಗಳು/Questions about God |
Tuesday Mar 03, 2026
Tuesday Mar 03, 2026
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಸಂಚಿಕೆಯು ದೇವರ ಕುರಿತಾದ ಪ್ರಶ್ನೆಗಳು ಬಗ್ಗೆ ಪ್ರಶ್ನೆಗಳೊಂದಿಗೆ ವ್ಯವಹರಿಸುತ್ತದೆ.
ಇದು ಶ್ರೋತರಿಗೆ ದೇವರು ಮತ್ತು ಅವನ ಗುಣಲಕ್ಷಣಗಳನ್ನು ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ. ಶ್ರೋತರಿಗೆ ಯೇಸು ಕ್ರಿಸ್ತನನ್ನು ರಕ್ಷಕನ್ನನಾಗಿ ನಂಬಿ, ಅವನನ್ನು ಅನುಸರಿಸಲು ಪ್ರೋತ್ಸಾಹ ನೀಡಲಾಗುತ್ತದೆ.ಈ ಸಂಚಿಕೆಯಲ್ಲಿ ನಿರೂಪಕಿ ವಿದ್ಯಾ ಮತ್ತು ಸಹ-ನಿರೂಪಕ ಏನೋಷ್ ಅವರು ನಿಮ್ಮ ಜೀವನದಲ್ಲಿ ಬರುವ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಾರೆ.
Spotify app ನಲ್ಲಿ QAL ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.
#questionsaboulifekannada #podcast #kannada #questions #life

Monday Mar 02, 2026
Episode - 09 PROMO ದೇವರ ಕುರಿತಾದ ಪ್ರಶ್ನೆಗಳು/Questions about God |
Monday Mar 02, 2026
Monday Mar 02, 2026
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಸಂಚಿಕೆಯು ದೇವರ ಕುರಿತಾದ ಪ್ರಶ್ನೆಗಳು ಬಗ್ಗೆ ಪ್ರಶ್ನೆಗಳೊಂದಿಗೆ ವ್ಯವಹರಿಸುತ್ತದೆ.
ಇದು ಶ್ರೋತರಿಗೆ ದೇವರು ಮತ್ತು ಅವನ ಗುಣಲಕ್ಷಣಗಳನ್ನು ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ. ಶ್ರೋತರಿಗೆ ಯೇಸು ಕ್ರಿಸ್ತನನ್ನು ರಕ್ಷಕನ್ನನಾಗಿ ನಂಬಿ, ಅವನನ್ನು ಅನುಸರಿಸಲು ಪ್ರೋತ್ಸಾಹ ನೀಡಲಾಗುತ್ತದೆ.ಈ ಸಂಚಿಕೆಯಲ್ಲಿ ನಿರೂಪಕಿ ವಿದ್ಯಾ ಮತ್ತು ಸಹ-ನಿರೂಪಕ ಏನೋಷ್ ಅವರು ನಿಮ್ಮ ಜೀವನದಲ್ಲಿ ಬರುವ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಾರೆ.
Spotify app ನಲ್ಲಿ QAL ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ
.#questionsaboulifekannada #podcast #kannada #questions #life

Tuesday Feb 24, 2026
Episode 08 - ಉದ್ವೇಗ ನಿಯಂತ್ರಣ/Impulse control | Questions about Life |
Tuesday Feb 24, 2026
Tuesday Feb 24, 2026
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಸಂಚಿಕೆಯು ಉದ್ವೇಗ ನಿಯಂತ್ರಣ ಅರ್ಥಮಾಡಿಕೊಳ್ಳುವುದರ ಬಗ್ಗೆ ಪ್ರಶ್ನೆಗಳೊಂದಿಗೆ ವ್ಯವಹರಿಸುತ್ತದೆ.ಸತ್ಯ ವೇದವು ಇದರ ಬಗ್ಗೆ ಏನು ಬೋಧಿಸುತ್ತದೆ ಎಂಬುದನ್ನು ಹಂಚಿಕೊಳ್ಳುತ್ತದೆ ಮತ್ತು ಆ ವಿಷಯಕ್ಕೆ ಸಂಬಂಧಿಸಿದ ಪ್ರಾಯೋಗಿಕ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ.ಈ ಸಂಚಿಕೆಯಲ್ಲಿ ನಿರೂಪಕಿ ವಿದ್ಯಾ ಮತ್ತು ಸಹ-ನಿರೂಪಕ ಏನೋಷ್ ಅವರು ನಿಮ್ಮ ಜೀವನದಲ್ಲಿ ಬರುವ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಾರೆ.
Spotify app ನಲ್ಲಿ QAL ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.”
#questionsaboulifekannada #podcast #kannada #questions #life

Monday Feb 23, 2026