
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.
ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಸಂಚಿಕೆಯಲ್ಲಿ ಒಂಟಿತನ ಎಂಬ ಅಂಶವನ್ನು ಕುರಿತು ಪ್ರಶ್ನೆಗಳನ್ನು ಚರ್ಚಿಸಲಾಗುತ್ತದೆ. ಈ ಕಾರ್ಯಕ್ರಮವು ಒಂಟಿತನಕ್ಕೆ ಸಂಬಂಧಿಸಿದ ಭಾವನೆಗಳು ಮತ್ತು ವರ್ತನೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ದೇವರು ನಿಮ್ಮ ಜೀವನಕ್ಕಾಗಿ ಹೊಂದಿರುವ ಯೋಜನೆಯ ಬೆಳಕಿನಲ್ಲಿ ಅವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಯಲು ನಿಮಗೆ ಸಹಾಯ ಮಾಡುತ್ತದೆ.
ಈ ಸಂಚಿಕೆಯಲ್ಲಿ ನಿರೂಪಕಿ ವಿದ್ಯಾ ಮತ್ತು ಸಹ-ನಿರೂಪಕ ಏನೋಷ್ ಅವರು ನಿಮ್ಮ ಜೀವನದಲ್ಲಿ ಬರುವ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಾರೆ.
Spotify app ನಲ್ಲಿ Questions about Life ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.”
Please call/whatsapp: +91 9902606453 Email: info@febaonline.org
Version: 20241125
No comments yet. Be the first to say something!