
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.
ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಸಂಚಿಕೆಯಲ್ಲಿ ಪ್ರಾರ್ಥನೆ ಹೇಗೆ ಮಾಡಬೇಕು? ಎಂಬ ಅಂಶವನ್ನು ಕುರಿತು ಪ್ರಶ್ನೆಗಳನ್ನು ಚರ್ಚಿಸಲಾಗುತ್ತದೆ. ಈ ಕಾರ್ಯಕ್ರಮವು ಪ್ರಾರ್ಥನೆ ಮಾಡುವ ವಿಧಾನವನ್ನು ನೀವು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ವಿಶೇಷವಾಗಿ, ಯೇಸು ಕ್ರಿಸ್ತನ ಅನುಯಾಯಿಯೊಬ್ಬರ ಪ್ರಾರ್ಥನಾ ಜೀವನದ ಮೇಲೆ ಈ ಕಾರ್ಯಕ್ರಮ ಗಮನ ಕೇಂದ್ರೀಕರಿಸುತ್ತದೆ.
ಈ ಸಂಚಿಕೆಯಲ್ಲಿ ನಿರೂಪಕಿ ವಿದ್ಯಾ ಮತ್ತು ಸಹ-ನಿರೂಪಕ ಏನೋಷ್ ಅವರು ನಿಮ್ಮ ಜೀವನದಲ್ಲಿ ಬರುವ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಾರೆ.
Spotify app ನಲ್ಲಿ Questions about Life ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.
#questionsaboulifekannada #podcast #kannada #questions #life
Version: 20241125
No comments yet. Be the first to say something!