
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.
ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಸಂಚಿಕೆಯು ಉದ್ವೇಗ ನಿಯಂತ್ರಣ ಅರ್ಥಮಾಡಿಕೊಳ್ಳುವುದರ ಬಗ್ಗೆ ಪ್ರಶ್ನೆಗಳೊಂದಿಗೆ ವ್ಯವಹರಿಸುತ್ತದೆ.
ಸತ್ಯ ವೇದವು ಇದರ ಬಗ್ಗೆ ಏನು ಬೋಧಿಸುತ್ತದೆ ಎಂಬುದನ್ನು ಹಂಚಿಕೊಳ್ಳುತ್ತದೆ ಮತ್ತು ಆ ವಿಷಯಕ್ಕೆ ಸಂಬಂಧಿಸಿದ ಪ್ರಾಯೋಗಿಕ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ.
ಈ ಸಂಚಿಕೆಯಲ್ಲಿ ನಿರೂಪಕಿ ವಿದ್ಯಾ ಮತ್ತು ಸಹ-ನಿರೂಪಕ ಏನೋಷ್ ಅವರು ನಿಮ್ಮ ಜೀವನದಲ್ಲಿ ಬರುವ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಾರೆ.
Spotify app ನಲ್ಲಿ QAL ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.”
#questionsaboulifekannada #podcast #kannada #questions #life
Version: 20241125
No comments yet. Be the first to say something!