
ಈ ಸಂಚಿಕೆಯಲ್ಲಿ ಆತ್ಮಗೌರವ / ಸ್ವ-ಚಿತ್ರ (Self-esteem / Self-image) ಕುರಿತು ಪ್ರಶ್ನೆಗಳನ್ನು ಚರ್ಚಿಸಲಾಗುತ್ತದೆ. ಆತ್ಮಗೌರವ ಹೇಗೆ ರೂಪುಗೊಳ್ಳುತ್ತದೆ ಮತ್ತು ದೇವರು ನಮ್ಮ ಜೀವನಕ್ಕಾಗಿ ಹೊಂದಿರುವ ಯೋಜನೆಯನ್ನು ಸಾಧಿಸಲು ನಾವು ನಮ್ಮ ಸ್ವಾಭಿಮಾನವನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬುದನ್ನು ಈ ಕಾರ್ಯಕ್ರಮ ನಿಮಗೆ ತಿಳಿಯಲು ಸಹಾಯ ಮಾಡುತ್ತದೆ.
ದಯವಿಟ್ಟು ನಮಗೆ ಕರೆ ಮಾಡಿ: +91 99026 06453, ಅಥವಾ +91 63642 52164 ಅಥವಾ info@febaonline.org ಗೆ ಇ-ಮೇಲ್ ಮಾಡಬಹುದು.”
Version: 20241125
No comments yet. Be the first to say something!