Questions about life Kannada Podcast
Welcome to the program 'Questions About Life - Kannada.' Here, we share important insights and practical answers related to the aspects of life we face every day. From personal struggles, family challenges, to matters of relationships, this program touches our real-life experiences. Each week reminds us that God is working in our daily lives, providing hope and guidance. We are very happy to have you here.
Please whatsapp/call: +91 +91 9902606453, +91 6364252164
Email: info@febaonline.org

Episodes

Tuesday Jan 13, 2026
Ep 02 - ಒಂಟಿತನ - Loneliness | Questions about Life Kannada podcast
Tuesday Jan 13, 2026
Tuesday Jan 13, 2026
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಸಂಚಿಕೆಯಲ್ಲಿ ಒಂಟಿತನ ಎಂಬ ಅಂಶವನ್ನು ಕುರಿತು ಪ್ರಶ್ನೆಗಳನ್ನು ಚರ್ಚಿಸಲಾಗುತ್ತದೆ. ಈ ಕಾರ್ಯಕ್ರಮವು ಒಂಟಿತನಕ್ಕೆ ಸಂಬಂಧಿಸಿದ ಭಾವನೆಗಳು ಮತ್ತು ವರ್ತನೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ದೇವರು ನಿಮ್ಮ ಜೀವನಕ್ಕಾಗಿ ಹೊಂದಿರುವ ಯೋಜನೆಯ ಬೆಳಕಿನಲ್ಲಿ ಅವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಯಲು ನಿಮಗೆ ಸಹಾಯ ಮಾಡುತ್ತದೆ.ಈ ಸಂಚಿಕೆಯಲ್ಲಿ ನಿರೂಪಕಿ ವಿದ್ಯಾ ಮತ್ತು ಸಹ-ನಿರೂಪಕ ಏನೋಷ್ ಅವರು ನಿಮ್ಮ ಜೀವನದಲ್ಲಿ ಬರುವ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಾರೆ.
Spotify app ನಲ್ಲಿ Questions about Life ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.”
Please call/whatsapp: +91 9902606453 Email: info@febaonline.org

Friday Jan 09, 2026
QAL PROMO - Episode - 2 - ಒಂಟಿತನ - Loneliness
Friday Jan 09, 2026
Friday Jan 09, 2026
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.
ಈ ಸಂಚಿಕೆಯಲ್ಲಿ ಒಂಟಿತನ ಎಂಬ ಅಂಶವನ್ನು ಕುರಿತು ಪ್ರಶ್ನೆಗಳನ್ನು ಚರ್ಚಿಸಲಾಗುತ್ತದೆ. ಈ ಕಾರ್ಯಕ್ರಮವು ಒಂಟಿತನಕ್ಕೆ ಸಂಬಂಧಿಸಿದ ಭಾವನೆಗಳು ಮತ್ತು ವರ್ತನೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ದೇವರು ನಿಮ್ಮ ಜೀವನಕ್ಕಾಗಿ ಹೊಂದಿರುವ ಯೋಜನೆಯ ಬೆಳಕಿನಲ್ಲಿ ಅವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಯಲು ನಿಮಗೆ ಸಹಾಯ ಮಾಡುತ್ತದೆ.ಈ ಸಂಚಿಕೆಯಲ್ಲಿ ನಿರೂಪಕಿ ವಿದ್ಯಾ ಮತ್ತು ಸಹ-ನಿರೂಪಕ ಏನೋಷ್ ಅವರು ನಿಮ್ಮ ಜೀವನದಲ್ಲಿ ಬರುವ ಪ್ರಶ್ನೆಗಳನ್ನು ಕುರಿತು ಚರ್ಚಿಸುತ್ತಾರೆ.
Spotify app ನಲ್ಲಿ Questions about Life ಕನ್ನಡ ಪಾಡ್ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ. ದಯವಿಟ್ಟು ನಮಗೆ ಕರೆ ಮಾಡಿ: +91 63642 52164 ಅಥವಾ +91 99026 06453, ಅಥವಾ info@febaonline.org ಗೆ ಇ-ಮೇಲ್ ಮಾಡಬಹುದು.

Tuesday Jan 06, 2026
Ep - 01 - ಆತ್ಮಗೌರವ | Self-esteem/ Self image
Tuesday Jan 06, 2026
Tuesday Jan 06, 2026
ಈ ಸಂಚಿಕೆಯಲ್ಲಿ ಆತ್ಮಗೌರವ / ಸ್ವ-ಚಿತ್ರ (Self-esteem / Self-image) ಕುರಿತು ಪ್ರಶ್ನೆಗಳನ್ನು ಚರ್ಚಿಸಲಾಗುತ್ತದೆ. ಆತ್ಮಗೌರವ ಹೇಗೆ ರೂಪುಗೊಳ್ಳುತ್ತದೆ ಮತ್ತು ದೇವರು ನಮ್ಮ ಜೀವನಕ್ಕಾಗಿ ಹೊಂದಿರುವ ಯೋಜನೆಯನ್ನು ಸಾಧಿಸಲು ನಾವು ನಮ್ಮ ಸ್ವಾಭಿಮಾನವನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬುದನ್ನು ಈ ಕಾರ್ಯಕ್ರಮ ನಿಮಗೆ ತಿಳಿಯಲು ಸಹಾಯ ಮಾಡುತ್ತದೆ.
ದಯವಿಟ್ಟು ನಮಗೆ ಕರೆ ಮಾಡಿ: +91 99026 06453, ಅಥವಾ +91 63642 52164 ಅಥವಾ info@febaonline.org ಗೆ ಇ-ಮೇಲ್ ಮಾಡಬಹುದು.”

Tuesday Dec 23, 2025
ಜೀವನದ ಕುರಿತ ಪ್ರಶ್ನೆಗಳು - Questions about Life Podcast
Tuesday Dec 23, 2025
Tuesday Dec 23, 2025
"ಜೀವನದ ಕುರಿತ ಪ್ರಶ್ನೆಗಳು" ಎಂಬ ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸುತ್ತಿದ್ದೇನೆ . ನಾವು ಪ್ರತಿ ದಿನ ಎದುರಿಸುವ ಜೀವನದ ವಿಷಯಗಳಿಗೆ ಸಂಬಂಧಿಸಿದ ಮಹತ್ವದ ಒಳನೋಟಗಳು ಮತ್ತು ಪ್ರಾಯೋಗಿಕ ಉತ್ತರಗಳನ್ನು ಇಲ್ಲಿ ಹಂಚಿಕೊಳ್ಳುತ್ತೇವೆ.ವೈಯಕ್ತಿಕ ಹೋರಾಟಗಳು,ಕುಟುಂಬ ಸವಾಲುಗಳು, ಮತ್ತು ಸಂಬಂಧಗಳ ವಿಷಯಗಳವರೆಗೆ ಈ ಕಾರ್ಯಕ್ರಮವು ನಮ್ಮ ನೈಜ ಅನುಭವಗಳನ್ನು ಸ್ಪರ್ಶಿಸುತ್ತವೆ. ಪ್ರತಿ ವಾರವು ದೇವರು ನಮ್ಮ ದೈನಂದಿನ ಜೀವನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಹಾಗೂ ಭರವಸೆ ,ದಿಕ್ಕು ತೋರಿಕೆಯನ್ನು ನೀಡುತ್ತಿದ್ದಾನೆ ಎಂಬುದನ್ನು ನಮಗೆ ನೆನಪಿಸುತ್ತದೆ.
ದಯವಿಟ್ಟು ನಮಗೆ ಕರೆ ಮಾಡಿ: +91 99026 06453, ಅಥವಾ +91 63642 52164 ಅಥವಾ info@febaonline.org ಗೆ ಇ-ಮೇಲ್ ಮಾಡಬಹುದು.”